top of page

ಬರ್ಲಿನ್ ಕನ್ನಡ ಶಾಲೆ

ಹಿನ್ನೆಲೆ ಮತ್ತು ಉದ್ದೇಶ

  • ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿ.ಎಸ್. ನಾಗಾಭರಣ ಅವರಿಂದ 2021ರಲ್ಲಿ ಉದ್ಘಾಟನೆ.

  • ಸುನಿತ ಅರುಣ್ ಕುಮಾರ್ ಅವರು ಬಳಗದ ಅಧ್ಯಕ್ಷರಾದ ಡಾ. ವಿಜಯೇಂದ್ರ ಮುನಿಕೋಟಿ ಯವರ  ನೇತೃತ್ವದಲ್ಲಿ ಬರ್ಲಿನ್ ಕನ್ನಡ ಶಾಲೆಯನ್ನು  ಪ್ರಾರಂಭ ಮಾಡಿದರು.

  • ಕನ್ನಡ ಕಲಿಕೆ - ಕನ್ನಡಿರಿಗೆ ಮತ್ತು ಕನ್ನಡೇತರರಿಗೆ

  • ನಮ್ಮ ನಾಡು, ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವುದು.

ಪಠ್ಯ ಪುಸ್ತಕಗಳು

ಕನ್ನಡ ಅಕಾಡೆಮಿ USA ಪುಸ್ತಕಗಳು

  • ಸ್ವರ ಬಲ್ಲ (1 ಮತ್ತು 2)

  • ಅಕ್ಷರ ಬಲ್ಲ (1 ಮತ್ತು 2)

  • ಪದ ಬಲ್ಲ (1 ಮತ್ತು 2)

  • ಜಾಣ (1 ಮತ್ತು 2)

ಪಠ್ಯಕ್ರಮ

  • Google Classroom (LMS tool) ಮೂಲಕ ತರಗತಿಗಳು

    • ತರಗತಿಗಳು ವಯೋ ಆಧಾರಿತ (video)

    • ನಾಲ್ಕು ಪ್ರತ್ಯೇಕ ತರಗತಿಗಳು

    • Google Jamboard

  • ವಾರಕ್ಕೆ ಒಂದು ಗಂಟೆ ಪಾಠ: ಪ್ರತಿ ಭಾನುವಾರ

  • ವರ್ಷಕ್ಕೆ ಎರಡು ಸೆಮಿಸ್ಟರ್‌ಗಳು

  • Online Assignments / ಮನೆಗೆಲಸ

  • Online Exams / ಮೌಲ್ಯಮಾಪನ

  • ಪರೀಕ್ಷೆಯ ನಂತರ ಪ್ರಮಾಣಪತ್ರ

ಶಿಕ್ಷಕಿಯರು

  • ಶ್ರೀಮತಿ ಸುನೀತಾ ಅರುಣ್ ಕುಮಾರ್ ರವರು ಮೈಸೂರಿನ ಬಿ.ಎಡ್ ಕಾಲೇಜುಗಳಲ್ಲಿ, ಬೆಂಗಳೂರಿನ ಪದವಿ ಹಾಗೂ ಪದವಿಪೂರ್ವ ಕಲೇಜುಗಳಲ್ಲಿ ಗಣಿತಶಾಸ್ತ್ರದ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿದ್ದು ಬೋಧನೆಯಲ್ಲಿ ಅನುಭವವನ್ನು ಹೊಂದಿದ್ದಾರೆ.

  • ಶ್ರೀಮತಿ ಭವ್ಯ ವೆಂಕಟಗಿರಿ ಅವರು Think Project GmbH ದಲ್ಲಿ ಪರೀಕ್ಷಾ ವಿಶ್ಲೇಷಕ / ಪರೀಕ್ಷಾ ನಿರ್ವಾಹಕಿ ಯಾಗಿ ಕೆಲಸ ಮಾಡುತಿದ್ದಾರೆ.

  • ಶ್ರೀಮತಿ ಅನುಷಾ ಪ್ರಭಾಕರ್ ರವರು SAP ಸಲಹೆಗಾರರು.

  • ಶ್ರೀಮತಿ ರೀನಾ ಪ್ರಭಾಕರ್ ರವರು Salesforce GmbH ದಲ್ಲಿ ನಿರ್ದೇಶಕಿ.

  • ಶ್ರೀಮತಿ ಲಕ್ಷ್ಮಿ ಸುಂದರ್ ರವರು ದಂತವೈದ್ಯೆ. ಕ್ಲಿನಿಕಲ್ ರಿಸರ್ಚ್ ಅಸೋಸಿಯೇಟ್ (ಪುನರುತ್ಪಾದಕ ದಂತವೈದ್ಯಶಾಸ್ತ್ರ) ಯುರೋಪ್ ಮತ್ತು ಭಾರತದಲ್ಲಿನ ನಮ್ಮದೇ ಆದ ಎರಡು ಇಟಿ ಕಂಪನಿಗಳಿಗೆ ಮುಖ್ಯ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಮತ್ತು ಎಸ್ಎಕ್ಯುಟಿವ್ ಸಂಗೀತ ಶಿಕ್ಷಕಿ (GMA)

Admission Form for Students - Academic Year 2025

Registering for

Please indicate your/child current level of knowledge of Kannada

Speaking
Reading
Writing
bottom of page